ವಿಮಲ ಭಟ್ ಬಲೆಕ್ಕಳ ನಿಧನ

0

ಮಂಡೆಕೋಲು ಗ್ರಾಮದ ಬಲೆಕ್ಕಳ ದಿ/ಬಿ ನಾರಾಯಣ ಭಟ್ ರವರ ಧರ್ಮಪತ್ನಿ ವಿಮಲ ಭಟ್ (74) ಇವರು ಅಲ್ಪಕಾಲದ ಅನಾರೋಗ್ಯದಿಂದ ಜ. 6 ರಾತ್ರಿ ನಿಧನರಾದರು.

ಮೃತರು ಮಕ್ಕಳು, ಸೊಸೆಯಂದಿರನ್ನು , ಅಳಿಯಂದಿರನ್ನು ಮೊಮ್ಮಕ್ಕಳನ್ನು ಹಾಗೂ ಅಪಾರ ಕುಟುಂಬದ ಸದಸ್ಯರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.