ನಾಳೆ ಜ.8 ರಂದು ಕಸ್ತೂರಿ ರಂಗನ್ ವರದಿ ವಿರೋಧಿಸಿ, ಗಡಿ ಗುರುತು ಹಾಗೂ ಜಂಟಿಸರ್ವೇ ಆಗಬೇಕೆಂಬ ವಿಚಾರವಾಗಿ ಸುಬ್ರಹ್ಮಣ್ಯ ವಲಯದ ಅಡಿಯಲ್ಲಿ ಬರುವ ಕೃಷಿಕರಿಂದ ಪ್ರತಿಭಟನೆ ನಡೆಯಲಿದೆ.
ಮಲೆನಾಡು ಜನಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸುವಂತೆ ಕೋರಲಾಗಿದೆ.