ಗುತ್ತಿಗಾರು ಗ್ರಾಮದ ಉರುಂಬಿ ನಿವಾಸಿ ಶಿವಪ್ಪ ಗೌಡ ಮಾನ್ಯಡ್ಕ ರವರು ಅಲ್ಪಕಾಲದ ಅಸೌಖ್ಯದಿಂದ ಮಾ. 27 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹೇಮಾವತಿ, ಸುಜಿತ್ ಎಂ.ಎಸ್, ಪುತ್ರಿ ಸೌಮ್ಯ ಎಸ್. ಆರ್, ಅಳಿಯ, ಸೊಸೆ, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.


