ಕೇರಳ ಗ್ರಾಮೀಣ ಬ್ಯಾಂಕ್ ನ ಮುನ್ನಾಡ್ ಶಾಖೆಯಲ್ಲಿ ಮನೇಜರ್ ಆಗಿದ್ದ ಸುಳ್ಯ ಅಟಲ್ ನಗರ ನಿವಾಸಿ ದಾಮೋದರ ಪಿ.ಯವರು ಮಾ. 29ರಂದು ನಿವೃತ್ತಿಯಾದರು.
ಕೇರಳ ಗ್ರಾಮೀಣ ಬ್ಯಾಂಕ್ ನಲ್ಲಿ ಸುದೀರ್ಘ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ದೇಲಂಪಾಡಿ, ಅಡೂರು ಶಾಖೆಗಳಲ್ಲಿ ಸೇವೆಸಲ್ಲಿಸಿ ಮುನ್ನಾಡ್ ಶಾಖೆಯಲ್ಲಿ ನಿವೃತ್ತಿ ಹೊಂದಿದರು.



ಪತ್ನಿ ಆಶಾಲತಾ, ಪುತ್ರ ದೀಕ್ಷಿತ್ ಹಾಗೂ ಪುತ್ರಿ ಡಾ.ದೀಕ್ಷಾ ರೊಂದಿಗೆ ಸುಳ್ಯ ಅಟಲ್ ನಗರದಲ್ಲಿ ನೆಲೆಸಿದ್ದಾರೆ.