ಜಾಲ್ಸೂರು : ವಾಹನ ಗುದ್ದಿ ನೆಲಕ್ಕುರುಳಿದ ಕೇಸರಿ ಧ್ವಜ ಕಟ್ಟೆ

0

ಜಾಲ್ಸೂರು ಪೇಟೆಯಲ್ಲಿ ಸೋಣoಗೇರಿ ಕ್ರಾಸ್ ಬಳಿ ಹಾಕಲಾಗಿದ್ದ ಕೇಸರಿ ಧ್ವಜ ಕಟ್ಟೆಗೆ ಈಚರ್ ವಾಹನ ಗುದ್ದಿ ನೆಲಕ್ಕುರುಳಿದ ಘಟನೆ ವರದಿಯಾಗಿದೆ.

ಜಾಲ್ಸೂರಿನ ಗೋಳಿಕಟ್ಟೆಯಲ್ಲಿ ಕೇಸರಿ‌ ಬಳಗದವರು ಕಟ್ಟೆಯೊಂದನ್ನು ನಿರ್ಮಿಸಿದ್ದರು. ಅದಕ್ಕೆ ಈಚರ್ ವಾಹನ ವೊಂದು ಹಿಂಬದಿಯಾಗಿ ಬಂದು ಢಿಕ್ಕಿಯಾಗಿದೆ.