ಬ್ರಿಜೇಶ್ ಬೊಳುಗಲ್ಲು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ

0

ಮಂಡೆಕೋಲು ಗ್ರಾಮದ ಬ್ರಿಜೇಶ್ ಬೊಳುಗಲ್ಲುರವರು ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ಜ.22 ರಂದು ತೆರೆಳಿದ್ದಾರೆ. Msc food safety and quality management ಈ ವಿಷಯದ ಕುರಿತು ಲಂಡನ್ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲಿದ್ದಾರೆ.

ಇವರು ಬೊಳುಗಲ್ಲು, ಪೊಯ್ಯೆಮಜಲು ಸೋಮಪ್ಪ ಮತ್ತು ಜಲಜಾಕ್ಷಿ ದಂಪತಿಯ ಪುತ್ರ. ಎನ್ .ಎಂ .ಸಿ. ಸುಳ್ಯ ಇಲ್ಲಿ ಬಿಎಸ್ಸಿ ಪದವಿ, ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಎಂಎಸ್ಸಿ ಪೂರೈಸಿದ್ದಾರೆ.