ಸುಂದರ ಗೌಡ ಕಾರ್ಜ ನಿಧನ January 11, 2025 0 FacebookTwitterWhatsApp ಬಳ್ಪ ಗ್ರಾಮದ ಕಾರ್ಜ ಸುಂದರ ಗೌಡರು ಇಂದು ಸಂಜೆ ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಚಿನ್ನಮ್ಮ, ಪುತ್ರರಾದ ಚಂದ್ರಶೇಖರ, ಶಿವರಾಮ, ಕೇಶವ, ಪುತ್ರಿ ರೇಖಾ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.