ವಿಧಾನ ಪರಿಷತ್ ಚುನಾವಣೆ: ತಾಲೂಕಿನಲ್ಲಿ ಶೇ. 97.67 ಮತದಾನ

0


ವಿಧಾನ ಪರಿಷತ್ ಚುನಾವಣೆ ಮುಕ್ತಾಯಗೊಂಡಿದ್ದು, ಸುಳ್ಯ ತಾಲೂಕಿನಲ್ಲಿ 97.67 ಮತದಾನವಾಗಿದೆ. ತಾಲೂಕಿನಲ್ಲಿ 25 ಗ್ರಾಮ ಪಂಚಾಯತ್ ಹಾಗೂ ಒಂದು ನಗರ ಪಂಚಾಯತ್‌ನಲ್ಲಿ ಮತದಾನ ನಡೆಯಿತು.

ಕೊಡಿಯಾಲ ಗ್ರಾ.ಪಂ.ನಲ್ಲಿ ಶೇ. 100, ಬಾಳಿಲದಲ್ಲಿ ಶೇ. 100, ಬೆಳ್ಳಾರೆ, 92.86, ಪೆರುವಾಜೆ ಶೇ. 100, ಕಳಂಜ ಶೇ. 83.33, ಅಮರಮುಡ್ನೂರು 82.35, ಐವರ್ನಾಡು ಶೇ. 100, ಕನಕಮಜಲು ಶೇ. 100, ಜಾಲ್ಸೂರು ಶೇ.100, ಮಂಡೆಕೋಲು ಶೇ. 100, ಅಜ್ಜಾವರ ಶೇ. 100, ಆಲೆಟ್ಟಿ ಶೇ. 100, ಉಬರಡ್ಕ ಮಿತ್ತೂರು ಶೇ. 100, ಅರಂತೋಡು ಶೇ. 100, ಸಂಪಾಜೆ ಶೇ. 100,ಮಡಪ್ಪಾಡಿ ಶೇ. 100, ಮರ್ಕಂಜ ಶೇ. 88.89, ನೆಲ್ಲೂರು ಕೆಮ್ರಾಜೆ ಶೇ. 100, ದೇವಚಳ್ಳ ಶೇ. 100, ಗುತ್ತಿಗಾರು ಶೇ. 100, ಹರಿಹರ ಪಲ್ಲತ್ತಡ್ಕ ಶೇ. ೮೩.೩೩, ಕೊಲ್ಲಮೊಗ್ರ ಶೇ.100,, ಪಂಜ ಶೇ. 100, ಕಲ್ಮಡ್ಕ ಶೇ. 100, ಮುರುಳ್ಯ ಶೇ. 100, ಸುಳ್ಯ ನ.ಪಂ. ಶೇ. 100, ಮತದಾನವಾಗಿದೆ. ಒಟ್ಟು ೩೦೦ ಮತದಾರರಲ್ಲಿ ೨೯೩ ಮಂದಿ ಮತದಾ ಮಾಡಿ ಶೇ. 97.67 ಮತದಾನವಾದಂತಾಗಿದೆ.