ಸುಳ್ಯ ಕುಂಬರ್ಚೊಡು ಬಳಿ ಕಾಟೂರು ಭಾಗಕ್ಕೆ ಜಲ್ಲಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಪಲ್ಟಿಯಾದ ಘಟನೆ ಇದೀಗ ಸಂಭವಿಸಿದೆ.
ಚಾಲಕನಿಗೆ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದು
ಪಿಕಪ್ ವಾಹನ ಅಲ್ಪ ಸ್ವಲ್ಪ ಜಖಂ ಗೊಂಡಿದೆ.
ಘಟನೆಗೆ ಅವೈಜ್ಞಾನಿಕವಾಗಿ ನಿರ್ಮಿಸಿದ ಹಂಪ್ ಕಾರಣ ವೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಕೂಡ ಇಲ್ಲಿ ಮೂರು ನಾಲ್ಕು ರಿಕ್ಷಾ ಹಾಗು ಲಾರಿ ಕೂಡ ಪಲ್ಟಿಯಾದ ಘಟನೆ ಸಂಭವಿಸಿದೆ.
ಕೊಡಲೇ ಈ ಹಂಪನ್ನು ತೆರಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.