ತಾಲೂಕು ಕಚೇರಿ ಎದುರು ಕೆಟ್ಟು ನಿಂತ ಲಾರಿ- ವಾಹನ ಸಂಚಾರಕ್ಕೆ ಅಡಚಣೆ January 15, 2025 0 FacebookTwitterWhatsApp ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಲಾರಿಯೊಂದು ಕೆಟ್ಟು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.ತಾಲೂಕು ಕಚೇರಿಗೆ ಸಲಕರಣೆಗಳನ್ನು ಹೊತ್ತು ತಂದ ಲಾರಿ ಇಂದು ಬೆಳಗ್ಗೆ ಕೆಟ್ಟು ನಿಂತಿದೆ.ರಸ್ತೆಯ ಅರ್ಧ ಭಾಗದಷ್ಟು ಲಾರಿ ಅಡ್ಡ ನಿಂತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ