ಆಲೆಟ್ಟಿ ಗ್ರಾಮದ ಬಿಸಿಲುಮಲೆ ಬೊಳ್ಳೂರು ನಿವಾಸಿ ಚಂದ್ರಶೇಖರ ರವರು ಅಲ್ಪಕಾಲದ ಅಸೌಖ್ಯದಿಂದ ಡಿ.3 ರಂದು ತನ್ನ ಮನೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.















ಮೃತರು ಪತ್ನಿ ಶ್ರೀಮತಿ ಪದ್ಮಾವತಿ ಬೊಳ್ಳೂರು, ಪುತ್ರರಾದ ಜಯಪ್ರಕಾಶ, ಸುಬ್ರಹ್ಮಣ್ಯ ಹಾಗೂ ಸೊಸೆಯದಿರಾದ
ಧನಲಕ್ಷ್ಮಿ, ಪ್ರಿಯದರ್ಶಿನಿ,
ಮೊಮ್ಮಕ್ಕಳನ್ನು ಹಾಗೂ ಕುಟುಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.










