ಕುಕ್ಕೆಶ್ರೀ ಸುಬ್ರಹ್ಮಣ್ಯ ಷಷ್ಠಿ ಹಿನ್ನೆಲೆಯಲ್ಲಿ

0

ಡಿ‌ 10 ಕುಮಾರ ಪರ್ವತ ಪಾದಯಾತ್ರೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಕುಮಾರ ಪರ್ವತ ಪಾದಯಾತ್ರೆ 2025 ಡಿ.
10 ರಂದು ನಡೆಯಲಿದೆ.

ಮಧ್ಯಾಹ್ನ 12.00ಕ್ಕೆ ಕುಮಾರ ಪಾದಪೂಜೆ ಬೆಟ್ಟದಲ್ಲಿ ನಡೆಯಲಿರುವುದು. ಯತ್ರಾಸಕ್ತರು
ತಮ್ಮ ಹೆಸರು, ಆಧಾರ್ ಕಾರ್ಡ್ ನಂಬರ್.ಹಾಗೂ ಮೊಬೈಲ್ ನಂ. ದೇವಳದ ಕಛೇರಿಯಲ್ಲಿ ಡಿ.6 ರ ಮೊದಲು ನೀಡಬೇಕಾಗಿದೆ.