Home Uncategorized ಕೆಎಂಜೆ, ಎಸ್ ವೈ ಎಸ್, ಎಸ್ಎಸ್ಎಫ್ ಎಣ್ಮೂರು; 77 ನೇ ಸ್ವಾತಂತ್ರ್ಯೋತ್ಸವ

ಕೆಎಂಜೆ, ಎಸ್ ವೈ ಎಸ್, ಎಸ್ಎಸ್ಎಫ್ ಎಣ್ಮೂರು; 77 ನೇ ಸ್ವಾತಂತ್ರ್ಯೋತ್ಸವ

0

ಕೆಎಂಜೆ, ಎಸ್ ವೈ ಎಸ್, ಎಸ್ ಎಸ್ ಎಫ್ ಎಣ್ಮೂರು ವತಿಯಿಂದ ಎಣ್ಮೂರು ಸುನ್ನೀ ಸೆಂಟರ್ ಮುಂಭಾಗದಲ್ಲಿ ಭಾರತದ 77 ನೇ ಸ್ವಾತಂತ್ರ್ಯೊತ್ಸವವನ್ನು ಆಚರಿಸಲಾಯಿತು.


ಸುಲೈಮಾನ್ ಸಖಾಫಿ ಎಣ್ಮೂರು ಧ್ವಜಾರೋಹಣಗೈದು ಶುಭ ಹಾರೈಸಿದರು. ಅಝೀಝ್ ಮುಸ್ಲಿಯಾರ್ ಕಲ್ಲೇರಿ ಸ್ವಾಗತಿಸಿ ವಂದಿಸಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಹಲವು ಅತಿಥಿಗಳು, ಸಂಘಟನಾ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಸಿಹಿ ತಿಂಡಿ ವಿಸ್ತರಿಸಲಾಯಿತು.

NO COMMENTS

error: Content is protected !!
Breaking