ಬೆಳ್ಳಾರೆ ದೇವಸ್ಥಾನಕ್ಕೆ ಮದುವೆ ಸಮಾರಂಭಕ್ಕೆ ಹೋಗಿದ್ದ ಸಂದರ್ಭದಲ್ಲಿ ಚಿನ್ನದ ತಾಳಿ ಚೈನು ಕಳೆದುಹೋಗಿದೆ.
ಬೆಳ್ಳಾರೆ ತಾರಾಮತಿ ಎಂಬವರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಕುತ್ತಿಗೆಯಲ್ಲಿದ್ದ ತಾಳಿ ಚೈನು ಕಳೆದುಹೋಗಿದ್ದ ಸಿಕ್ಕಿದವರು ನೀಡಬೇಕೆಂದು ಅವರು ವಿನಂತಿಸಿದ್ದಾರೆ.
ಮೊ: 8197997644