ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಚುನಾವಣೆ ನಡೆದು ಫಲಿತಾಂಶ ಘೋಷಣೆ ಗಿದ್ದ ತಡೆಯಾಜ್ಞೆ ತೆರವಾಗಿದ್ದು ಮಾ. 17 ರಂದು ಫಲಿತಾಂಶ ಘೋಷಣೆಯಾಗಲಿರುವುದಾಗಿ ತಿಳಿದು ಬಂದಿದೆ.
ಚುನಾವಣೆ ವೇಳೆ ಹೈಕೋರ್ಟ್ ನಿಂದ ಮತ ಹಕ್ಕು ತಂದ ಕಾರಣ ಫಲಿತಾಂಶ ಘೋಷಣೆಗೆ ತಡೆಯಾಜ್ಞೆ ಆಗಿತ್ತು. ಆದರೀಗ ಫಲಿತಾಂಶ ಘೋಷಣೆಗಿದ್ದ ತಡೆಯಾಜ್ಞೆ ತೆರವಾಗಿದ್ದು ಮಾ.17 ರಂದು ಫಲಿತಾಂಶ ಅಧಿಕೃತ ಘೋಷಣೆ ಸಂಘದ ಕಛೇರಿಯಲ್ಲಿ ನಡೆಯಲಿದೆ