ಉಮಾಶಂಕರ ಕೇಳತ್ತಾಯರಿಗೆ ಪಿಎಚ್.ಡಿ. ಪದವಿ ಗೌರವ

0

‘ಮೈನಸ್ ಪಾರ್ಷಿಯಲ್ ಆರ್ಡರ್ ಆಂಡ್ ಜನರಲೈಸ್ಡ್ ಇನ್ವರ್ಸಸ್’ ಸಂಶೋಧನಾ ಮಹಾಪ್ರಬಂಧ ಮಂಡನೆ

ಶ್ರೀ ಉಮಾಶಂಕರ ಕೇಳತ್ತಾಯರವರು ಮಂಡಿಸಿದ ‘ಮೈನಸ್ ಪಾರ್ಷಿಯಲ್ ಆರ್ಡರ್ ಆಂಡ್ ಜನರಲೈಸ್ಡ್ ಇನ್ವರ್ಸಸ್’ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ. ಈ ಮಹಾಪ್ರಬಂಧವನ್ನು ಡಾ| ಕೆ ಮಂಜುನಾಥ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಏಪ್ರಿಲ್ ೨೪ರಂದು ಮಂಡಿಸಿದ್ದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರಾದ ಶ್ರೀ ಉಮಾಶಂಕರರವರು ಶ್ರೀ ನಾರಾಯಣ ಕೇಳತ್ತಾಯ ಹಾಗೂ ಶ್ರೀಮತಿ ಸುಮಂಗಲಾ ದಂಪತಿಗಳ ಪುತ್ರ