ಉದ್ದಂತಡ್ಕ ಅಂಗನವಾಡಿಗೆ ಚಯರ್ ಕೊಡುಗೆ

0

ಅಜ್ಜಾವರ ಗ್ರಾಮದ ಉದ್ದಂತ್ತಡ್ಕ ಅಂಗನವಾಡಿ ಕೇಂದ್ರಕ್ಕೆ ಮಂಡೆಕೋಲು ಗ್ರಾಮದ ನವಜ್ಯೋತಿ ಇಲೆಕ್ಟ್ರಿಕಲ್ಸ್ ನ ಮಾಲಕರಾದ ಭಾಸ್ಕರ ಗೌಡ ಬದಿಕಾನ ಇವರು ಮಕ್ಕಳಿಗೆ ಚಯರ್ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಧನ್ಯಕುಮಾರಿ ಸಹಾಯಕಿ ಶ್ರೀಮತಿ ದೇವಮ್ಮ ,ಪುಟಾಣಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.