ಎಸ್.ಪಿ. ಆನಂದ ನಿಧನ July 25, 2025 0 FacebookTwitterWhatsApp ಸಂಪಾಜೆ ಗ್ರಾಮದ ಪೆಲ್ತಡ್ಕ ನಿವೃತ್ತ ಪೋಸ್ಟ್‌ಮ್ಯಾನ್ ಹೃದಯಾಘಾತದಿಂದ ಜುಲೈ 25 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ೭೨ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲೀಲಾವತಿ, ಪುತ್ರಿಯರಾದ ಜಯಶ್ರೀ, ವಿದ್ಯಾಶ್ರೀ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.