ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಸೋಣ ಶನಿವಾರ ಬಲಿವಾಡು ಕೂಟ

0

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೋಣ ಶನಿವಾರ ಬಲಿವಾಡು ಕೂಟ ನಡೆಯಲಿದೆ.

ಶ್ರೀ ದೇವಳದಲ್ಲಿ ಆ.23 ರಿಂದ ಸೆ.13 ವರೆಗೆ ಪ್ರತೀ ಶನಿವಾರಗಳಂದು
ಸೋಣ ಶನಿವಾರ ಬಲಿವಾಡುಕೂಟ ಜರುಗಲಿರುವುದ್ದು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪನಾ ಸಮಿತಿಯವರು ಮತ್ತು ಜೀರ್ಣೋದ್ದಾರ ಸಮಿತಿಯವರು ವಿನಂತಿಸಿದ್ದಾರೆ.