ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ವಳಲಂಬೆ
ಆ. 23 ಪ್ರಥಮ ಶ್ರಾವಣ ಶನಿವಾರ
ಬಲಿವಾಡು ಕೂಟ ಜರಗಲಿದೆ.















ಸೋಣ ಮಾಸದ ಪ್ರತಿ ಶನಿವಾರ ಈ ಕಾರ್ಯಕ್ರಮ ಜರುಗಲಿದ್ದು
ಭಗವದ್ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರಕೃಪೆಗೆ ಪಾತ್ರರಾಗ ಬೇಕಾಗಿ ,ಕೋರಲಾಗಿದೆ.










