ಉಬರಡ್ಕ: ಬೆಳರಂಪಾಡಿ ವನಶಾಸ್ತಾವು ತೋಟಕ್ಕೆ ಆನೆ ದಾಳಿ August 23, 2025 0 FacebookTwitterWhatsApp ಉಬರಡ್ಕ ಮಿತ್ತೂರು ಗ್ರಾಮದ ಬೆಳರಂಪಾಡಿಯ ವನಶಾಸ್ತಾವು ದೇವಾಲಯದ ಹತ್ತಿರ ಬೆಳಿಗ್ಗೆ ಸುಮಾರು 4.30 ರ ಅಂದಾಜು ಆನೆ ದಾಳಿ ನಡೆಸಿದ್ದು, ಅಡಿಕೆ, ತೆಂಗು, ಬಾಳೆಗಿಡಗಳನ್ನು ಹಾಳು ಮಾಡಿದೆ.