ಮಿತ್ತಡ್ಕ ಅಂಗನವಾಡಿ ಶಿಕ್ಷಕಿ ಜಲಜಾಕ್ಷಿ ಬಲ್ಕಾಡಿ ನಿಧನ August 30, 2025 0 FacebookTwitterWhatsApp ಅಂಗನವಾಡಿ ಶಿಕ್ಷಕಿ, ಮರ್ಕಂಜ ಗ್ರಾಮದ ಧನಂಜಯ ಬಲ್ಕಡಿರವರ ಪತ್ನಿ ಶ್ರೀಮತಿ ಜಲಜಾಕ್ಷಿ ಎಂಬವರು ಅಸೌಖ್ಯದಿಂದ ಇಂದು ನಿಧಾನರಾದರು. ಮೃತರು ಪತಿ, ಪುತ್ರಿಯರಾದ ಗಾನ ಮತ್ತು ಗಾಯನ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.