ದೇವಕಿ ದರ್ಖಾಸು, ಆರ್ತಾಜೆ ನಿಧನ

0

ಜಾಲ್ಸೂರು ಗ್ರಾಮದ ದರ್ಖಾಸು, ಆರ್ತಾಜೆ ಮನೆ (ಕೊಮ್ಮೆಮನೆ – ಬರೆಮೇಲು) ಬಾಲಕೃಷ್ಣ ರವರ ಪತ್ನಿ ದೇವಕಿಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು.

ಇವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರಿಯರಾದ ಕುಸುಮ, ಶಾರದ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂದು ಮಿತ್ರರನ್ನು ಅಗಲಿದ್ದಾರೆ.