ಸುಬ್ರಹ್ಮಣ್ಯದ ರಥಬೀದಿಯಲ್ಲಿರುವ ಕುಕ್ಕೆ ಶ್ರೀ ಮೆಟಲ್ಸ್ ಮತ್ತು ಸ್ಪೈಸಸ್ ನಲ್ಲಿ ದೀಪಾವಳಿ ಪ್ರಯುಕ್ತ 10% ದರ ಕಡಿತ ಮಾರಾಟ ಲಭ್ಯವಿದೆ.
ದೀಪಾವಳಿಯಿಂದ ಆರಂಭಗೊಂಡು ಡಿಸೆಂಬರ್ ಅಂತ್ಯದವರೆಗೆ ಡಿಸ್ಕೌಂಟ್ ಮಾರಾಟ ವ್ಯವಸ್ಥೆ ಇದ್ದು,ಇಲ್ಲಿ ಚಿನ್ನ, ಬೆಳ್ಳಿ, ಪಂಚಲೋಹ, ತಾಮ್ರ, ಹಿತ್ತಾಳೆ, ಕಂಚು ಮುಂತಾಹ ಲೋಹಗಳ ಪೂಜಾ ಸಾಮಾಗ್ರಿ, ದೇವರ ಮೂರ್ತಿ, ವಿವಿಧ ಬಗೆಯ ಐಟಂಗಳು ಲಭ್ಯವಿದೆ.
















ಅತ್ಯುನ್ನತ ಕ್ವಾಲಿಟಿಯ ಮಸಾಲ ಪದಾರ್ಥ, ಚೆಕ್ಕೆ, ಲವಂಗ ಮುಂತಾದ ಸಾಂಬಾರ ಪದಾರ್ಥಗಳು ದೊರೆಯುತ್ತದೆ ಅಂಗಡಿ ಮಾಲಕರು ತಿಳಿಸಿದ್ದಾರೆ.










