ಕಾಯರ್ತೋಡಿ ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಸಂಕ್ರಮಣ ಪೂಜೆ

0

ಕಾಯರ್ತೋಡಿ ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಸಂಕ್ರಮಣ ಪೂಜೆಯು ನಿನ್ನೆ ಸಂಜೆ ನಡೆಯಿತು. ತಂಬಿಲ ಸೇವೆ , ಶ್ರೀ ರಕ್ತೇಶ್ವರಿ ಭಜನಾ ಸಂಘ ಸೂರ್ತಿಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಊರ ಹಾಗೂ ಪರವೂರ ಭಕ್ತಾದಿಗಳು ಭಾಗವಹಿಸಿದ್ದು, ಹರಿಕೆ, ಪ್ರಸಾದ ನಡೆಯಿತು. ಉಪಾಹಾರದ ವ್ಯವಸ್ಥೆಯನ್ನು ಸುಮಿತ್ರ ಇಂಜಿನಿಯರ್ ಮತ್ತು ಮನೆಯವರು ನೀಡಿ ಸಹಕರಿಸಿದರು.