ಪರಮೇಶ್ವರಿ ಜಲಕದಹೊಳೆ ನಿಧನ

0

ಪಂಬೆತ್ತಾಡಿ ಗ್ರಾಮದ ಜಲಕದಹೊಳೆ ಶ್ರೀಮತಿ ಪರಮೇಶ್ವರಿಯವರು ಅಸೌಖ್ಯದಿಂದ ಸ್ವಗೃಹದಲ್ಲಿ ಅಕ್ಟೋಬರ್ 22ರಂದು ನಿಧನರಾದರು.
ಅವರಿಗೆ 95 ವರ್ಷ ವಯಸ್ಸಾಗಿತ್ತು.
ಮತ್ತರು ನಾಲ್ವರು ಪುತ್ರಿಯರು, ಹಾಗೂ ಓರ್ವ ಪುತ್ರ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.