ದಿನೇಶ್ ಹಾಲೆಮಜಲುರವರಿಗೆ ಸಿರಿಗನ್ನಡ ಸನ್ಮಾನ

0


ಇತ್ತೀಚೆಗೆ ವಳಲಂಬೆಯಲ್ಲಿ ನಡೆದ ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಸುದ್ದಿ ಬಿಡುಗಡೆಯ ಗೌರ ವವರದಿಗಾರರಾದ ದಿನೇಶ್ ಹಾಲೆಮಜಲುರವರಿಗೆ ಹಾಲೆಮಜಲಿನಲ್ಲಿ ಪುಸ್ತಕದ ಗೂಡು ನಿರ್ಮಾಣ ಹಾಗೂ ಸಂರಕ್ಷಣೆಗಾಗಿ ಸಿರಿಗನ್ನಡ ಸನ್ಮಾನವನ್ನು ಸಮ್ಮೇಳನದಲ್ಲಿ ಸಂಘಟಕರುನೀಡಿ ಗೌರವಿಸಿದರು.