ಶ್ರೀಮತಿ ಪದ್ಮಾವತಿ ಪಳಗೇಣಿ ನಿಧನ November 25, 2025 0 FacebookTwitterWhatsApp ಎಡಮಂಗಲ ಗ್ರಾಮದ ಪಳಗೇಣಿ ದಿ |ಜತ್ತಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಎಂಬವರು ನ.24ರಂದು ನಿಧನರಾದರು.ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಚಂದ್ರಶೇಖರ, ಸತೀಶ್, ಜಯಶೀಲಾ ಅಳಿಕೆ ಹಾಗೂ ಸೊಸೆಯಂದಿರು ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ