














ಮರ್ಕಂಜ ಗ್ರಾಮದ ಕಂಜಿಪಿಲಿ ದಿ. ರಾಮಣ್ಣ ಗೌಡ ಎಂಬವರ ಪತ್ನಿ ಶ್ರೀಮತಿ ನೀಲಮ್ಮ ಎಂಬವರು ನ.27ರಂದು ನಿಧನರಾದರು. ಅವರಿಗೆ 90 ವರ್ಷ ಪ್ರಾಯವಾಗಿತ್ತು. ಮೃತರು ಗಂಡು ಮಕ್ಕಳಾದ ಮಾಧವ ಕಂಜಿಪಿಲಿ, ವಿಶ್ವನಾಥ ಕನಕಮಜಲು, ಕಾರ್ಯಪ್ಪ ಕಂಜಿಪಿಲಿ, ಶಿವರಾಮ ಕಂಜಿಪಿಲಿ, ಧರ್ಮಪಾಲ ಕಂಜಿಪಿಲಿ, ರೋಹಿತ್ ಕಂಜಿಪಿಲಿ, ಹೇಮಾಕುಮಾರ ಕಂಜಿಪಿಲಿ ಅಗಲಿದ್ದಾರೆ.










