ನಡುಗಲ್ಲು ಕೊರತ್ಯಡ್ಕ ಕುಟುಂಬದ ದೈವಗಳ ನೇಮೋತ್ಸವ

0

ಅಮರಪಡ್ನೂರು ಗ್ರಾಮದ ನಡುಗಲ್ಲು ಕೊರತ್ಯಡ್ಕ ಕುಟುಂಬದ ಕುಕ್ಕೆತ್ತಿಬಲ್ಲು ಮತ್ತು ರುದ್ರಚಾಮುಂಡಿ ಧರ್ಮದೈವ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವವು ಡಿ.5 ಮತ್ತು 6 ರಂದು ನಡೆಯಿತು.