ಸುತ್ತಲೂ ನೀರು : ರಕ್ಷಣೆಗಾಗಿ ಎದುರು ನೋಡುತ್ತಿರುವ ಶ್ವಾನ August 3, 2022 0 FacebookTwitterWhatsApp ನಾಗಪಟ್ಟಣ ಪಂಪ್ ಹೌಸ್ ಬಳಿ ನೀರಿನ ನಡುವೆ ಜಲ್ಲಿ ರಾಶಿಯ ಮೇಲೆ ನಾಯಿಯೊಂದು ಉಳಿದುಕೊಂಡಿದೆ. ಸುತ್ತಲೂ ನೀರು ಆವರಿಸಿಕೊಂಡಿದ್ದು ನಾಯಿಯು ಕಕ್ಕಾ ಬಿಕ್ಕಿಯಿಂದ ರಕ್ಷಣೆಗಾಗಿ ಎದುರು ನೋಡುತ್ತಿದೆ.