ಆಲೆಟ್ಟಿ ಗ್ರಾಮದ ಹಲವೆಡೆ ಕಾಡಾನೆಗಳ ಹಾವಳಿ- ಅಪಾರ ಕೃಷಿ ನಾಶ

0

ಆಲೆಟ್ಟಿ ಗ್ರಾಮದ ನಾರ್ಕೋಡು ಭಾಗದ ಕಾನತೋಟ , ಕಳ್ಗಿ, ತುದಿಯಡ್ಕ, ಗುಡ್ಡೆಮನೆ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆಗಳ ಹಿಂಡು ಕೃಷಿಕರ ತೋಟಕ್ಕೆ ದಾಳಿ ನಡೆಸಿ ಅಪಾರ ಹಾನಿಯುಂಟು ಮಾಡಿದೆ.