ಅರಂಬೂರು : ಪಾಲಡ್ಕ ಬಳಿ ಮನೆಗಳಿಗೆ ನೀರು ನುಗ್ಗಿ ಹಾನಿ August 3, 2022 0 FacebookTwitterWhatsApp ಅರಂಬೂರು, ಪಾಲಡ್ಕ ಭಾಗಗಳಲ್ಲಿ ಕೆಲವು ಮನೆಗಳಿಗೆ ನಿನ್ನೆ ರಾತ್ರಿ ನೆರೆ ನೀರು ನುಗ್ಗಿದ್ದು ಬಾರಿ ನಷ್ಟಗಳು ಸಂಭವಿಸಿದೆ. ಈ ಮನೆಗಳಿಗೆ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ದೆ, ಗ್ರಾಮ ಲೆಕ್ಕಾಧಿಕಾರಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.