ಡಾ. ರಾಜ್ ಕುಮಾರ್ ಮೆಮೊರಿಯಲ್ 6ನೇ ವರ್ಷದ ರಾಷ್ಟ್ರಮಟ್ಟದ ಆನ್ಲೈನ್ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ – 2022 ರ ಸ್ಪರ್ಧೆಯಲ್ಲಿ ಸುಳ್ಯ ಯೋಗೇನ ಚಿತ್ತಸ್ಯ ಯೋಗ ಕೇಂದ್ರ ತಂಡದ ವಿದ್ಯಾರ್ಥಿಗಳಾದ ಹಾರ್ದಿಕ ಕೆ.ಕೆ, ಸೋನಾ ಅಡ್ಕಾರ್ ಹಾಗೂ ಯಶಿಕಾ ಪ್ರಥಮ ಸ್ಥಾನ ಪಡೆದುಕೊಂಡರು.