ಕೊಲ್ಲಮೊಗ್ರು ಹರಿಹರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಶೇಖರ ಅಂಬೆಕಲ್ಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ.27 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಶೇಖರ್ ಅವರನ್ನು ನಿರ್ದೇಶಕ ವಿನೂಪ್ ಮಲ್ಲಾರ ಸೂಚಿಸಿ ಮಣಿಕಂಠ ಕೊಳಗೆ ಅನುಮೋದಿಸಿದರು.