ಸುಳ್ಯ ಪಯಸ್ವಿನಿ ಜೇಸಿಸ್ ಮತ್ತು ರೋಟರಿ ಕ್ಲಬ್ ವತಿಯಿಂದ ದೇಶ ಪರ್ಯಟನೆಯ ಸೈಕ್ಲಿಂಗ್ ಅಭಿಯಾನ ಹಮ್ಮಿಕೊಂಡ 16 ವರ್ಷ ಪ್ರಾಯದ ಶಾಹಿಲ್ ಜಾ ಎಂಬ ಕಲ್ಕತ್ತ ಮೂಲದ ಯುವಕನನ್ನು ಸುಳ್ಯದಲ್ಲಿ ಸ್ವಾಗತಿಸಿ ಅಭಿನಂದಿಸಲಾಯಿತು.