ಗುಂಡಿಗದ್ದೆ ಬಾಬು ಕೊರಗ ನಿಧನ September 13, 2022 0 FacebookTwitterWhatsApp ಮಡಪ್ಪಾಡಿ ಗ್ರಾಮದ ಗುಂಡಿಗದ್ದೆ ಬಾಬು ಕೊರಗ ಎಂಬವರು ಇಂದು ಸಂಜೆ 4 ಘಂಟೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಲಲಿತಾ,ಮಕ್ಕಳಾದ ಗಂಗಾಧರ, ರವಿ ಸೊಸೆ ಹಾಗೂ ಬಂಧುಗಳನ್ನು ಅಗಲಿದ್ದಾರೆ.