ಪಂಜದಲ್ಲಿ ಕಚೇರಿ ಹೊಂದಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ವಿಶ್ವರಂಜಿನಿಯವರ ಅಧ್ಯಕ್ಷತೆಯಲ್ಲಿ ಪಂಜದ ವಿ.ಕೆ. ರೆಸಿಡೆನ್ಸಿ ಸಭಾಂಗಣದಲ್ಲಿ ನಡೆಯಿತು.
ಅದ್ಯಕ್ಷ ವಿಶ್ವನಾಥ ಪೂಜಾರಿ ಕೆ ಸ್ವಾಗತಿಸಿ ನಿರ್ದೇಶಕ ಚಿನ್ನಪ್ಪ ಪೂಜಾರಿ ಬಳ್ಪ ವಂದಿಸಿದರು.