ಸಣ್ಣಯ್ಯ ಗೌಡ ದೇರಾಜೆ ನಿಧನ

0


ಅರಂತೋಡು ಗ್ರಾಮದ ದೇರಾಜೆ ಮನೆ ಸಣ್ಣಯ್ಯ ಗೌಡರು ಅಲ್ಪಕಾಲದ ಅಸೌಖ್ಯದಿಂದ ನ.೨೫ ರಂದು ನಿಧನರಾದರು.
ಮೃತರು ಪತ್ನಿ ಸರಸ್ವತಿ, ಪುತ್ರರಾದ ಯೋಗೀಶ್ ಮತ್ತು ಪುರುಷೋತ್ತಮ ದೇರಾಜೆ, ಪುತ್ರಿ ಮಮತಾ, ಅಳಿಯ ಲೋಕೇಶ್ ಹಾಗೂ ಸೊಸೆಯಂದಿರಾದ ಇಂದಿರಾ ಮತ್ತು ಶ್ವೇತಾ, ಮೊಮ್ಮಕ್ಕಳು, ಹಾಗೂ ಸಹೋದರ, ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.