ಕೆ.ಎಸ್.ಎಸ್ ಕಾಲೇಜಿಗೆ ಕ್ರಾಸ್ ಕಂಟ್ರಿಯಲ್ಲಿ ತೃತೀಯ ಸ್ಥಾನ

0

ಕೆ.ಎಸ್.ಎಸ್ ಕಾಲೇಜಿಗೆ ಮಂಗಳೂರು ಯುನಿವರ್ಸಿಟಿಯ ಕ್ರಾಸ್ ಕಂಟ್ರಿಯಲ್ಲಿ ರೇಸ್ ನಲ್ಲಿ ತೃತೀಯ ಸ್ಥಾನ ಪಡೆದಿದೆ. ನ.29 ರಂದು ಬಾರ್ಕೂರು ಪ್ರಥಮ ಧರ್ಜೆ ಕಾಲೇಜಿನಲ್ಲಿ ನಡೆಯಿತು.