ಕುಕ್ಕೆ ಸುಬ್ರಹ್ಮಣ್ಯಕ್ಕೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಭೇಟಿ

0

ಇಂಧನ ಮತ್ತು ಕನ್ನಡ ಸಂಸ್ಕ್ರತಿ ಸಚಿವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಅವರು ನ.30 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಕುಟುಂಬ ಸಮೇತ ಭೇಟಿ ನೀಡಿದರು.
ಶ್ರೀ ದೇವರ ದರ್ಶನ ಪಡೆದು ಆಶ್ಲೇಷ ಬಲಿ ಸೇವೆ ನೆರವೇರಿಸಿದರು‌. ಅವರ ಜೊತೆ ಪತ್ನಿ ಪ್ರಿಯಾಂಕ ಸುನಿಲ್ ಕುಮಾರ್, ಪುತ್ರಿ
ಪ್ರೇರಣಾ, ಪುತ್ರ ದತ್ತಾತ್ರೇಯ. ಅತ್ತೆ ಸಾವಿತ್ರಿ ಉಪಸ್ಥಿತರಿದ್ದರು.