ಅನ್ಸಾರಿಯಕ್ಕೆ ಜಿಸಿಸಿ ಪ್ರತಿನಿಧಿಗಳ ಭೇಟಿ ವಿದ್ಯಾರ್ಥಿ ಜೊತೆ ಸಂವಾದ

0

ಅನ್ಸಾರಿಯ ಎಜುಕೇಶನ್ ಸೆಂಟರ್ ಇದರ ಅನ್ಸಾರಿಯ ಜಿಸಿಸಿ ಸಮಿತಿ ಸದಸ್ಯರಾದ ರಶೀದ್ ಬೆಳ್ಳಾರೆ, ಶರೀಫ್ ಬಾಬ ಮೇನಾಲ,ಅಶ್ರಫ್ ಮರಸಂಕ,. ಸಲಾಂ ಕಡಮಕ್ಕಲ್, ಅಬ್ದುಲ್ ಹಮೀದ್ ಹಳೆಗೆಟು, ಅಝೀಝ್, ಹಾರಿಸ್ ಪೈಂಬಚ್ಚಾಲ್ ಮೊದಲಾದವರು ಅನ್ಸಾರಿಯ ಸಂಸ್ಥೆಗೆ ಭೇಟಿ ನೀಡಿದರು.
ಅನ್ಸಾರಿಯ ಅನಿವಾಸಿ ಭಾರತೀಯರ ಕನಸಿನ ಕೂಸು ಅನ್ಸಾರಿಯ ಶಾದಿಮಹಲ್ ಕಾಮಗಾರಿ ವೀಕ್ಷಿಸಿದರು.

ನಂತರ ಅನ್ಸಾರಿಯ ಎಜುಕೇಶನ್ ಸೆಂಟರ್ ಇದರ ದಅವಾ ವಿಭಾಗದ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು.
ಅನ್ಸಾರ್ ಅಧ್ಯಕ್ಷರಾದ ಅಬ್ದುಲ್ ಶುಕೂರ್ ಹಾಜಿ, ಅನ್ಸಾರಿಯ ಪ್ರದಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ, ಅನ್ಸಾರಿಯ ಜುಮ್ಮಾ ಮಸೀದಿ ಖತೀಬ್ ಹಾಫಿಲ್ ಹಾಮಿದ್ ಹಿಮಮಿ ಸಖಾಫಿ,
,ಮೆನೇಜರ್ ಮುಹಮ್ಮದ್ ಉವೈಸ್ ನಿರ್ದೇಶಕರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ,ಸಿದ್ದೀಕ್ ಕಟ್ಟೆಕ್ಕಾರ್ , ಕೆ. ಬಿ ಇಬ್ರಾಹಿಂ,ಅಡ್ವೋಕೇಟ್ ಅಬೂಬಕ್ಕರ್ ಅಡ್ಕಾರ್, ಅಬ್ದುಲ್ ಹಮೀದ್ ಜನತಾ ಮೊದಲಾದವರು ಉಪಸ್ಥಿತರಿದ್ದರು.