ಲಯನ್ಸ್ ವಲಯ ಅಧ್ಯಕ್ಷೆಯಾಗಿ ಲಯನ್ ರೂಪಶ್ರೀ ಜೆ. ರೈ

0

ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಜಿಲ್ಲೆ 317 D ಇದರ ಪ್ರಾಂತ್ಯ 6 ರ ವಲಯ 1 ರ ವಲಯ ಅಧ್ಯಕ್ಷೆಯಾಗಿ ಲಯನ್ ರೂಪಶ್ರೀ ಜೆ.ರೈ ನಿಯುಕ್ತಿಗೊಂಡಿರುತ್ತಾರೆ.

ಸುಳ್ಯ ಲಯನ್ಸ್ ಕ್ಲಬ್ ನ 50ನೇ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ಇವರು, ಸೀಮಾ ಡಿಜಿಟಲ್ ಆರ್ಟ್ಸ್ ಪ್ರಿಂಟರ್ಸ್ ನ ಮಾಲಕರಾದ ಲಯನ್ ಜಯಂತ್ ರೈ ಯವರ ಪತ್ನಿ.