ಪಟ್ರಕೋಡಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ – ಕೃಷಿ ಹಾನಿ

0

ಉಬರಡ್ಕ ಗ್ರಾಮದ ಪಟ್ರಕೋಡಿ ಎಂಬಲ್ಲಿ ಕಾಂಗ್ರೆಸ್ ನಾಯಕ ಪಿ.ಎಸ್. ಗಂಗಾಧರ್ ರ ಸಹೋದರ ಆನಂದರ ಕೃಷಿ ಜಾಗದ ಪಕ್ಕದಲ್ಲಿದ್ದ ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಕಾಣಿಸಿಕೊಂಡು ಅದು‌ಜಾಗಕ್ಕೆ ಬಿದ್ದು ಬೆಂಕಿ ಹತ್ತಿಕೊಂಡಿದೆ. ಅಗ್ನಿ ಶಾಮಕ ಇಲಾಖೆಯವರು ಸ್ಥಳಕ್ಕೆ ಬಂದು‌ ಬೆಂಕಿ ನಂದಿಸಿದರು. ಸುಮಾರು 2 ಲಕ್ಷ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.