ಶುಭವಿವಾಹ : ಸುಪ್ರೀತ್-ಚಿತ್ರಲೇಖ May 3, 2023 0 FacebookTwitterWhatsApp ಸುಳ್ಯ ತಾ.ಆಲೆಟ್ಟಿ ಗ್ರಾಮದ ಗುಂಡ್ಯ ಮನೆಯ ಮೇದಪ್ಪ ಗೌಡ ರವರ ಪುತ್ರ ಸುಪ್ರೀತ್ ರವರ ವಿವಾಹವು ಸುಳ್ಯ ಮಾವಜಿ ದಿ.ರುಕ್ಮಯ್ಯ ಗೌಡರವರ ಪುತ್ರಿ ಚಿತ್ರಲೇಖ ರವರೊಂದಿಗೆ ಎ.30 ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.