ಜೂ.24 ರಂದು‌ ಸುಳ್ಯ ಗೌಡರ ಯುವ ಸೇವಾ ಸಂಘದ ವಾರ್ಷಿಕ‌ ಮಹಾಸಭೆ

0

ಗೌಡರ ಯುವ ಸೇವಾ ಸಂಘದ 2022-23 ನೇ ಸಾಲಿನ ವಾರ್ಷಿಕ ‌ಮಹಾಸಭೆಯು ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ರ ಅಧ್ಯಕ್ಷತೆಯಲ್ಲಿ ಜೂ.24 ರಂದು ಕೊಡಿಯಾಲಬೈಲಿನ‌ ಗೌಡ ಸಮುದಾಯ‌ ಭವನದಲ್ಲಿ ನಡೆಯಲಿದೆ.