ವಿದ್ಯಾಶ್ರೀ ಬಂಗಾರಕೋಡಿಯವರಿಗೆ ಮ್ಯಾರಥಾನ್‌ನಲ್ಲಿ ಚಿನ್ನದ ಪದಕ

0


ಬೆಂಗಳೂರಿನ ನಾಯಂಡದಲ್ಲಿ ನಡೆದ ೩ ಕಿ.ಮೀ. ಮ್ಯಾರಥಾನ್‌ನಲ್ಲಿ ವಿದ್ಯಾಶ್ರೀ ಬಂಗಾರಕೋಡಿಯವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ನಗದು ಹಾಗೂ ಪ್ರಶಸ್ತಿ ಪಡೆದಿದ್ದಾರೆ.
ಇವರು ಪೆರಾಜೆಯ ಹರೀಶ್ ಬಂಗಾರಕೋಡಿಯವರ ಪತ್ನಿ. ರಂಗತ್‌ಮಲೆ ಕೂಸಪ್ಪ ಹಾಗೂ ಸಣ್ಣಮ್ಮ ದಂಪತಿಗಳ ಪುತ್ರಿ.