ಎ.2ರಂದು ನಿಂತಿಕಲ್ಲು ಚಾಮುಂಡಿ ಮತ್ತು ಗುಳಿಗ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ

0

ನಿಂತಿಕಲ್ಲು ಮಲ್ಲಾರ ತಿಮ್ಮಪ್ಪ ಗೌಡರ ಸ್ಥಳ ಸಾನಿಧ್ಯದಲ್ಲಿ ಎ. 2 ರಂದು ಮಂಗಳವಾರ ಶ್ರೀ ಚಾಮುಂಡಿ ಮತ್ತು ಗುಳಿಗ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ.ವೇದಮೂರ್ತಿ ಬಿ. ಯಸ್. ಎನ್. ಕಡಮಣ್ಣಾಯರ ನೇತೃತ್ವದಲ್ಲಿ ಗಣಪತಿ ಹವನ, ದುರ್ಗಾ ಹೋಮ, ಆಶ್ಲೇಷ ಬಲಿ, ದೈವಗಳಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನ ಸಂತರ್ಪಣೆ ನಡೆಯಲಿರುವುದು