ಪಂಜಿಗಾರು ಗೋಪಾಲಕೃಷ್ಣ ನಾಯಕ್ ಮನೆಯಲ್ಲಿ ಶ್ರೀಚಕ್ರ ದುರ್ಗಾಪೂಜೆ

0

ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪಂಜಿಗಾರು ಪೊಸವಳಿಗೆ ಇವರ ಮನೆಯಲ್ಲಿ ಶ್ರೀಚಕ್ರ ದುರ್ಗಾಪೂಜೆ ಮೇ.‌ 14ರಂದು ನಡೆಯಿತು.


ಅಯೋಧ್ಯೆಯ ಶ್ರೀರಾಮ ದೇವಸ್ಥಾನದ ಉದ್ಘಾಟನಾ ಸಂದರ್ಭದಲ್ಲಿ ರಾಮತಾರಕ ಯಜ್ಞ‌ ನೆರವೇರಿಸಿದ ಸಂದೇಶ ಭಟ್ ಬಂಟೆಕಲ್ಲು ವೈದಿಕ ಕಾರ್ಯ ನೆರವೇರಿಸಿದರು.


ಈ ಸಂದರ್ಭದಲ್ಲಿ ಪ್ರತಿಭಾನ್ವಿತ ಕಲಾವಿದರಿಂದ ಭರತನಾಟ್ಯ, ಯಕ್ಷಗಾನ ಹಾಡುಗಾರಿಕೆ ಮತ್ತು ನಾಟ್ಯ, ಭಜನಾ ಕಾರ್ಯಕ್ರಮ ನಡೆಯಿತು.