ಶುಭವಿವಾಹ : ಪ್ರದೀಪ್ ಪಿ.-ಧನ್ಯಶ್ರೀ

0

ಎಡಮಂಗಲ ಗ್ರಾಮದ ರಚ್ಚೋಡಿ ಶೀನಪ್ಪ ಪೂಜಾರಿರವರ ಪುತ್ರಿ ಧನ್ಯಶ್ರೀ ರವರ ವಿವಾಹವು ವಚ್ಚಾರ್ ದಿ. ಐತ್ತಪ್ಪ ಪೂಜಾರಿರವರ ಪುತ್ರ ಪ್ರದೀಪ್.ಪಿ ಯವರೊಂದಿಗೆ ಎ.22ರಂದು ಪೆರ್ನೆ ಎ.ಎಂ ಆಡಿಟೋರಿಯಂ ಹಾಲ್‌ನಲ್ಲಿ ನಡೆಯಿತು.